.

ಅಂದುಕ್ಕೊಂಡಿದ್ದ ಮಾಡಿಯೇ ಬಿಟ್ರು ಅಪ್ಪಟ ಕನ್ನಡದ ಅಭಿಮಾನಿಗಳು ಅದೇನೂ ಅಂತಿರಾ ಇಲ್ಲಿದೆ ಪುಲ್ ಡಿಟೆಲ್ಸ್.....ಪಿರಣವಾಡಿಯಲ್ಲಿ ಮಧ್ಯ ರಾತ್ರಿಯೇ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಿ ಜೈಕಾರ್ ಹಾಕಿದ ಅಭಿಮಾನಿಗಳು

ಸಂಗೊಳ್ಳಿ ರಾಯಣ್ಣನ ಅಭಿಮಾನಿಗಳು ಇಂದು ಮದ್ಯರಾತ್ರಿ ಪೀರನವಾಡಿಯಲ್ಲಿ ತಾವು ಗುರುತಿಸಿದ ಸ್ಥಳದಲ್ಲೇ ರಾಯಣ್ಣನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ರಾರಾಜಿಸುವಂತೆ ಮಾಡಿದ್ದಾರೆ. ಈ ಮೂಲಕ  ಕ್ರಾಂತಿಯ ಕಹಳೆ ಊದಿದ್ದಾರೆ. ಶಿವಾಜಿ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕೆನ್ನುವ ಅಭಿಮಾನಿಗಳಲ್ಲಿ ಈಗ ಕೆಂಡ ಹೊತ್ತಿದೆ. ಪೊಲೀಸರು ಅವರನ್ನು ವಶಕ್ಕೆ ಪಡೆಯುವಲ್ಲಿ. ಯಸ್ವಿಯಾಗಿದ್ದಾರೆ. 
ಹಲವಾರು ವರ್ಷಗಳಿಂದ ಪೀರನವಾಡಿ ಗ್ರಾಮದ ಮುಖ್ಯ ಸರ್ಕಲ್ ನಲ್ಲಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡುವಂತೆ ಹೋರಾಟ ಮಾಡುತ್ತ ಬಂದಿದ್ದ ರಾಯಣ್ಣನ ಪರಮ ಭಕ್ತರು ಇಂದು ಮೂರ್ತಿ ಪ್ರತಿಷ್ಠಾಪನೆ ಮಾಡಿ ಹೂಮಾಲೆ ಹಾಕಿ ರಾಯಣ್ಣನ ಪರ ಘೋಷಣೆಗಳನ್ನು ಕೂಗುವ ಮೂಲಕ ರಾತ್ರಿ ವಿಜಯೋತ್ಸವ ಆಚರಿಸಿದ್ದಾರೆ. 
ಗುರುವಾರ ಪೀರನವಾಡಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡುವಂತೆ ಆಗ್ರಹಿಸಿ ದೊಡ್ಡ ಹೋರಾಟವೇ ನಡೆದಿತ್ತು. ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ‌ ಅವರು 29 ರಂದು ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಘೋಷಣೆ ಮಾಡಿದ್ದರು. 
ಮಧ್ಯ ರಾತ್ರಿಯೇ  ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ ಅಭಿಮಾನಿಗಳು. ವಿವಾದವನ್ನು ತಾರ್ತಿಕ ಅಂತ್ಯ ಹಾಡಿದ್ದಾರೆ. ಮೂರ್ತಿ ಪ್ರತಿಷ್ಠಾಪನೆ ಮಾಡಿರುವ ವಿಷಯ ಪೋಲೀಸರಿಗೆ ಗೊತ್ತಾಗುತ್ತಿದ್ದಂತೆಯೇ ಪೋಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.
ಅಂದುಕ್ಕೊಂಡಿದ್ದ ಮಾಡಿಯೇ ಬಿಟ್ರು ಅಪ್ಪಟ ಕನ್ನಡದ ಅಭಿಮಾನಿಗಳು ಅದೇನೂ ಅಂತಿರಾ ಇಲ್ಲಿದೆ ಪುಲ್ ಡಿಟೆಲ್ಸ್..... ಅಂದುಕ್ಕೊಂಡಿದ್ದ ಮಾಡಿಯೇ ಬಿಟ್ರು ಅಪ್ಪಟ ಕನ್ನಡದ ಅಭಿಮಾನಿಗಳು ಅದೇನೂ ಅಂತಿರಾ ಇಲ್ಲಿದೆ ಪುಲ್ ಡಿಟೆಲ್ಸ್..... Reviewed by News10Karnataka Admin on August 27, 2020 Rating: 5

No comments:

Powered by Blogger.