.

ಬಾಡ ಗ್ರಾಮದಲ್ಲಿ ರಾಮನ ಪೂಜೆ

ರಾಮ ಮಂದಿರದ 500  ವರ್ಷಗಳ ಹೋರಾಟಕ್ಕೆ ಇಂದು ಜಯ ಸಿಕ್ಕಂತಾಗಿದೆ ,ಪ್ರಧಾನಿ ನರೇಂದ್ರ ಮೋದಿ ಅವರು ರಾಮಂದಿರ ಶಿಲನ್ಯಾಸ ಕಾರ್ಯಕ್ರಮವನ್ನ ಅಯೋದ್ಯಯಲ್ಲಿ  ನಡೆಸುತ್ತಿದ್ದರೆ ಇತ್ತ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಾಡ ಗ್ರಾಮದಲ್ಲಿ 
ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಇವತ್ತು ನರಸಿಂಹ ದೇವಸ್ಥಾನದಲ್ಲಿ ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಿಹಿ ಹಂಚಿ ರಾಮನ ಭಕ್ತರೆಲ್ಲರೂ ಸಂಭ್ರಮಿಸಿದ್ದಾರೆ...


ಬಾಡ ಗ್ರಾಮದಲ್ಲಿ ರಾಮನ ಪೂಜೆ ಬಾಡ ಗ್ರಾಮದಲ್ಲಿ ರಾಮನ ಪೂಜೆ Reviewed by News10Karnataka Admin on August 05, 2020 Rating: 5

No comments:

Powered by Blogger.