.

ಅಘೋರಿಗಳ ದೇವಸ್ಥಾನ ಕೆಡವಿದ್ಯಾರು...ಪ್ರಮೋದ ಮತಾಲಿಕ್ ಆಕ್ರೋಶ....

ಶಿವನ ದೇವಾಲಯ ಧ್ವಂಸ ಮಾಡಿದ ಅಧಿಕಾರಿಗಳ ವಿರುದ್ಧ ಶ್ರೀರಾಮಸೇನಾ ಮುಖ್ಯಸ್ಥ ‌ಪ್ರಮೋದ‌ ಮುತಾಲಿಕ ಆಕ್ರೋಶ ವ್ಯಕ್ತ ಪಡಿಸಿದ್ದಾರೆ..ಧಾರವಾಡ ತಾಲೂಕಿನ ಕ್ಯಾರಕೋಪ್ಪ ಗ್ರಾಮದ ರಸ್ತೆಯಲ್ಲಿರುವ ಅಘೋರಿ ಮಠ ತೆರವುಗೊಳಿಸಲಾಗಿದೆ. ಈ ಸ್ಥಳಕ್ಕೆ ಭೇಟಿ ನೀಡಿದ ಪ್ರಮೋದ ಮುತಾಲಿಕ ಅಧಿಕಾರಿಗಳ ವಿರುದ್ದ ಕಿಡಿಕಾರಿದ್ದಾರೆ.
ಅಘೋರಿ ಮಠವನ್ನು ತೆರವು ಗೊಳಿಸಿದ್ದಕ್ಕೆ ಶ್ರೀರಾಮಸೇನಾ ಸಂಘಟನೆ ಕಾರ್ಯಕರ್ತರು ಸರ್ಕಾರ ಹಾಗೂ ಅಧಿಕಾರಿಗಳ ಕ್ರಮ ಸರಿ ಅಲ್ಲ, ಜೊತೆಗೆ ನಾಳೆ‌ ಜಿಲ್ಲಾಧಿಕಾರಿ ಗಳ ಕಚೇರಿ ಎದುರು ಪ್ರತಿಬಟನೆಗೆ ಪ್ರಮೋದ ಮುತಾಲಿಕ್ ಅವರು ಕರೆ ಕೊಟ್ಟಿದ್ದಾರೆ...
ಅಘೋರಿಗಳ ದೇವಸ್ಥಾನ ಕೆಡವಿದ್ಯಾರು...ಪ್ರಮೋದ ಮತಾಲಿಕ್ ಆಕ್ರೋಶ.... ಅಘೋರಿಗಳ ದೇವಸ್ಥಾನ ಕೆಡವಿದ್ಯಾರು...ಪ್ರಮೋದ ಮತಾಲಿಕ್ ಆಕ್ರೋಶ.... Reviewed by News10Karnataka Admin on August 27, 2020 Rating: 5

No comments:

Powered by Blogger.