ಹೆಸರು ಇಲ್ಲದಂತೆ ಹಾಳಾದ ಹೆಸರು ಬೆಳೆ, ಕಣ್ಣೀರಲ್ಲಿ ರೈತ ಹುಸೇನ್ ಸಾಬ್ ಯಾದವಾಡ.

ಧಾರವಾಡ ಜಿಲ್ಲೆಯಾದ್ಯಂತ ಭಾರಿ ಮಳೆ, ರೈತರು ಬೆಳೆದ ಹೆಸರು ಬೆಳೆ ಹಾನಿ.


ಕೈಗೆ ಬಂದು ತುತ್ತು ಬಾಯಿಗೆ ಬಾರದಂತಾಗಿದೆ ನೋಡಿ, ಆ ರೈತ ಸಾಲ ಸೂಲ ಮಾಡಿ ಮುಂಗಾರು ಬೆಳೆಯನ್ನ ಬೆಳಯಲು ಹೊಲದಲ್ಲಿ ಮುಂಗಾರು ಬೆಳೆಗಳಾದ ಹೆಸರು, ಉದ್ದು, ಶೇಂಗಾ ಬೆಳಗಳನ್ನ ಬೆಳೆದಿದ್ದಾ, ಆದರೆ ಧಾರವಾಡ ಜಿಲ್ಲೆಯಾದ್ಯಂತ ಬಿಟ್ಟು ಬಿಡದೆ ಸುರಿಯುತ್ತಿವ ಮಳೆಯಿಂದ‌ ಬೆಳೆದಿದ್ದ ಹೆಸರು ಬೆಳೆ ನೀರುಪಾಲಾಗಿದೆ..

ಇನ್ನು ಎಕರೆಗೆ ಒಳ್ಳೆಯ ಇಳುವರಿ ಬರುವ ಹೆಸರು ಬೆಳೆ‌ ಸದ್ಯ ಮಳೆಗೆ ನೆನೆದು ಬೆಳೆ ಸಂಪೂರ್ಣ ವಾಗಿ ಹಾಳಾಗಿದ್ದು ರೈತ ಹುಸೆನ್ ಸಾಬ್ ಯಾದವಾಡ ಎಂಬುವರು, ಕೈಗೆ ಬಾರದ ತುತ್ತು ಬಾಯಿಗೆ ಬರದಂತಾಗಿದೆ..ಇನ್ನು ಸರಕಾರ ಎನೋ ಸರ್ವೆ ಮಾಡುತ್ತಿದೆ, ಆದರೆ ನಮಗೆ ಸೂಕ್ತ ವಾದ ಪರಿಹಾರ ಸಿಗುತ್ತೊ, ಇಲ್ಲವೋ ಎಂಬ ನೀರಿಕ್ಷೆಯಲ್ಲಿ ರೈತ ಹುಸೇನ್ ಅಳಲು ತೋಡಿಕ್ಕೊಂಡಿದ್ದಾನೆ...

ಹೆಸರು ಇಲ್ಲದಂತೆ ಹಾಳಾದ ಹೆಸರು ಬೆಳೆ, ಕಣ್ಣೀರಲ್ಲಿ ರೈತ ಹುಸೇನ್ ಸಾಬ್ ಯಾದವಾಡ. ಹೆಸರು ಇಲ್ಲದಂತೆ ಹಾಳಾದ ಹೆಸರು ಬೆಳೆ, ಕಣ್ಣೀರಲ್ಲಿ ರೈತ ಹುಸೇನ್ ಸಾಬ್ ಯಾದವಾಡ. Reviewed by News10Karnataka Admin on August 16, 2020 Rating: 5

No comments:

Powered by Blogger.