.

ಬಡ ಮಕ್ಕಳಿಗೆ ಆ ಕಾಂಗ್ರೆಸ್ ಮುಖಂಡ ಮಾಡಿದ್ದೆನೂ..?

ಧಾರವಾಡದಲ್ಲಿ ಜನಧ್ವನಿ ನಿಮಿತ್ತ ಪ್ರತಿಭಟನೆಯ ಬಳಿಕ ವಿದ್ಯಾರ್ಥಿಗಳಿಗೆ ಕಾಂಗ್ರೆಸ್ ಮುಖಂಡ ನಾಗರಾಜ್ ಗೌರಿ ಸ್ಮಾರ್ಟ್ ಫೋನ್ ವಿತರಣೆ ಮಾಡಿದ್ದಾರೆ, ಹೌದು ನಾವು ಬಡವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಹಿಳಾ ಕಾಂಗ್ರೆಸ್ ನೇತೃತ್ವದಲ್ಲಿ ಮೊಬೈಲ್ ವಿತರಣೆ ಮಾಡಿದ್ದೇವೆ ಇದರಿಂದ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಕಾಂಗ್ರೆಸ್ ಮುಖಂಡ ನಾಗರಾಜ್ ಗೌರಿ ಸರ್ಕಾರದ ವಿರುದ್ದ ಹರಿಹಾಯ್ದರು,
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆನ್ ಲೈನ್ ಕ್ಲಾಸ್ ಗೆ ಸಹಾಯ ಆಗುವ ನಿಟ್ಟಿನಲ್ಲಿ ಮೊಬೈಲ್ ವಿತರಣೆ‌ ಮಾಡಿ ಬಡ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. 
ಕೊರೊನಾ ವೈರಸ್ ನಿಂದ ಇದೀಗ ಸರ್ಕಾರ ಆನ್ಲೈನ್ ಭೋದನೆ‌ ಮಾಡುತ್ತಿದೆ...ನಾವು ಐದು ಜನರಿಗೆ ಮೊಬೈಲ್ ವಿತರಣೆ ಮಾಡುತ್ತಿದ್ದೇವೆ ಸರ್ಕಾರ ಎಲ್ಲರಿಗೂ ವಿತರಣೆ ಮಾಡಬೇಕು ಎಂದು ಆಗ್ರಹ ಮಾಡಿದ್ದಾರೆ.
ಬಡ ಮಕ್ಕಳಿಗೆ ಆ ಕಾಂಗ್ರೆಸ್ ಮುಖಂಡ ಮಾಡಿದ್ದೆನೂ..? ಬಡ ಮಕ್ಕಳಿಗೆ ಆ ಕಾಂಗ್ರೆಸ್ ಮುಖಂಡ ಮಾಡಿದ್ದೆನೂ..? Reviewed by News10Karnataka Admin on August 20, 2020 Rating: 5

No comments:

Powered by Blogger.