.

ಡಿಸಿಎಂ ಲಕ್ಷ್ಮಣ ಸವದಿ ಅವರನ್ನ ವೈಮಾನಿಕ ಸಮೀಕ್ಷೆಗೆ ಸಿಎಂ ಬಿಟ್ಡೋಗಿದ್ಯಾಕೆ ಅಂತಿರಾ..?

ವೈಮಾನಿಕ ಸಮೀಕ್ಷೆಗೆ ಡಿಸಿಎಂ ಲಕ್ಷ್ಮಣ್ ಸವದಿ ಅವರನ್ನ ಸಿಎಂ ಬಿಎಸ್ ಯಡಿಯೂರಪ್ಪ ಅವರು ಚಾಪರನಲ್ಲಿ ಕರೆದುಕ್ಕೊಂಉ ಹೋಗಲಿಲ್ಲ...ಇನ್ನು ಸಾಂಬ್ರಾ ವಿಮಾನ ನಿಲ್ದಾಣದಲ್ಲೇ ಡಿಸಿಎಂ ಲಕ್ಷ್ಮಣ್ ಸವದಿಯನ್ನು ಬಿಟ್ಟು ಹೋಗಿದ್ದಾರೆ ಸಿಎಂ ಅವರು, ಜೊತೆಗೆ ಆರ್ ಅಶೋಕ್, ಬಸವರಾಜ ಬೊಮ್ಮಾಯಿ ಅವರನ್ನು ಮಾತ್ರ ಚಾಪರನಲ್ಲಿ ಕರೆದುಕ್ಕೊಂಡು ಹೋಗಿದ್ದಾರೆ...
ಇದರಿಂದ ಬೆಳಗಾವಿ ವಲಯದಲ್ಲಿ ಭಾರಿ ಕೂತೋಹಲ ಮೂಡಿಸಿದೆ ಸಿಎಂ ನಡೆ, ಬಳಿಕ ಡಿಸಿಎಂ ಸವದಿ ಅವರು ಸಾಂಬ್ರಾ ವಿಮಾನ ನಿಲ್ದಾಣದಿಂದ ಬೆಳಗಾವಿಯ ನಿವಾಸಕ್ಕೆ ತೆರಳಿದ್ದಾರೆ..
ಡಿಸಿಎಂ ಲಕ್ಷ್ಮಣ್ ಸವದಿ ಮೇಲೆ ಮತ್ತೆ ಮುನಿಸಿಕೊಂಡರಾ ಸಿಎಂ ಬಿಎಸ್‌ ಯಡಿಯೂರಪ್ಪ ಅವರು ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಬಿಸಿ ಬಿಸಿ ಚರ್ಚೆ ಯಾಗಿದೆ..
ಡಿಸಿಎಂ ಲಕ್ಷ್ಮಣ ಸವದಿ ಅವರನ್ನ ವೈಮಾನಿಕ ಸಮೀಕ್ಷೆಗೆ ಸಿಎಂ ಬಿಟ್ಡೋಗಿದ್ಯಾಕೆ ಅಂತಿರಾ..? ಡಿಸಿಎಂ ಲಕ್ಷ್ಮಣ ಸವದಿ ಅವರನ್ನ ವೈಮಾನಿಕ ಸಮೀಕ್ಷೆಗೆ ಸಿಎಂ ಬಿಟ್ಡೋಗಿದ್ಯಾಕೆ ಅಂತಿರಾ..? Reviewed by News10Karnataka Admin on August 25, 2020 Rating: 5

No comments:

Powered by Blogger.