ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ವಿಧಾನಸಭಾ ಕ್ಷೆತ್ರದ ಶಾಸಕ ಗಣೇಶ ಹುಕ್ಕೇರಿ ಅವರು ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ಕೊರೋನಾ ಪಾಸಿಟಿವ್ ರೋಗಿಗಳಿಗೆ ಚಿಕಿತ್ಸೆಗೆ ಅನುಕೂಲವಾಗಲೆಂದು ಕೊವಿಡ್ ಆಸ್ಪತ್ರೆಯನ್ನ ಇಂದು ಪ್ರಾರಂಭ ಮಾಡಿದ್ದಾರೆ..ಇನ್ನು ಶಾಸಕ ಗಣೇಶ ಹುಕ್ಕೇರಿ ಅವರಮಾರ್ಗದರ್ಶನದಲ್ಲಿ ಹಿರಿಯ ವೈದ್ಯರಾದ ಡಾ ಎನ್ ಎ ಮಗದುಮ್ ರವರ ನೇತೃತ್ವದಲ್ಲಿ ಕೋವಿಡ್ ಹಾಸ್ಪಿಟಲನ್ನು ಪ್ರಾರಂಭಿಸಲಾಯಿತು..
50 ಸಾಮಾನ್ಯ ಬೆಡ್, 10 ವೆಂಟಿಲೇಟರ್ ಬೆಡ್, 10 ಐ ಸಿ ಯು ಬೆಡ್ ಗಳ ವ್ಯವಸ್ಥೆ ಮಾಡಲಾಗಿದೆ ...ಇನ್ನು ಅಂಕಲಿ ಗ್ರಾಮಸ್ಥರು ಯಾವುದೆ ಭಯ ಪಡಬೇಕಿಲ್ಲ..ಕೊರೊನಾದಿಂದ ಎಲ್ಲರೂ ಎಚ್ಚೆತ್ತುಕ್ಕೊಳ್ಳಬೇಕು ಎಂದು ಶಾಸಕ ಗಣೇಶ ಹುಕ್ಕೇರಿ ಸೂಚಿಸಿದ್ದಾರೆ..
ಇದೇ ಸಂದರ್ಭದಲ್ಲಿ ಚಿಕ್ಕೋಡಿಯ ಶ್ರೀ ಸಂಪಾದನಾ ಚರಮೂರ್ತಿ ಮಠದ ಸ್ವಾಮೀಜಿಯವರು ಹಾಗೂ ಮಾಜಿ ಶಾಸಕರಾದ ಎಸ್.ಬಿ.ಘಾಟಗೆಯವರು ಉಪಸ್ಥಿತರಿದ್ದರು.
ಆ ಕ್ಷೇತ್ರದ ಜನರಿಗೆ ಆ ಶಾಸಕ ಮಾಡಿದ್ದು ಕೆಲಸ ಎಂತದ್ದು ಅಂತಿರಾ..?
Reviewed by News10Karnataka Admin
on
August 24, 2020
Rating:

No comments: