.

ಆ ಬಡ ಕುಟುಂಬದ ಮನೆಗೆ ಹೋಗಿ ಆ ಶಾಸಕ ಮಾಡಿದ್ದೆನೂ ಗೊತ್ತಾ..?

ಕಳೆದ ಜೂನ್ 29 ರಂದು ತುಪ್ಪರಿಹಳ್ಳಿ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿಗೆ ಇಂದು ಶಾಸಕ ಅಮೃತ ದೇಸಾಯಿ‌ ಅವರು ಸರಕಾರದಿಂದ 5 ಲಕ್ಷ ಪರಿಹಾರವನ್ನ ಕೊಟ್ಟಿದ್ದಾರೆ..ಹೌದು ಧಾರವಾಡ ಜಿಲ್ಲೆಯ ಹಾರೋಬೆಳವಡಿ ಗ್ರಾಮದ ರೈತ ತುಪ್ಪರಿಹಳ್ಳದಲ್ಲಿ ತೇಲಿಹೋಗಿದ್ದ ವ್ಯಕ್ತಿ ಮೃತ ಪಟ್ಟಿದ್ದಾನೆ..ಆತನ ಶವಕ್ಕೆ ಎನ್ ಡಿ‌ಆರ್ ಎಪ್ ತಂಡದವರು ಶೋದನೆ ನಡೆಸಿದ್ರು ಬಾಡಿ ಮಾತ್ರ ಸಿಕ್ಕಿರಲಿಲ್ಲ..

ರೈತ ಮಡಿವಾಳಪ್ಪ ಜಕ್ಕಣ್ಣವರ ಎರಡು ತಿಂಗಳ‌ ಹಿಂದೆ ತೇಲಿಹೋದ್ದ ಆತನ ತಂದೆ ತಾಯಿ ಪರಿಹಾರಕ್ಕೆ ಅಲೆದು ಅಲೆದು ಬೇಸತ್ತು ಹೋಗಿದ್ರು, ಮಾದ್ಯಮಗಳ ವರದಿಗೆ ಸ್ಪಂದಸಿ‌ ಶಾಸಕ ಅಮೃತ ದೇಸಾಯಿ ಅವರು ಜಿಲ್ಲಾಡಳಿತದ ಪರವಾಗಿ ಇಂದು ಮೃತನ ಕುಟುಂಬಕ್ಕೆ ಬೇಟಿ ನಿಡಿ ಸಾಂತ್ವಾನ  ಹೇಳಿ ಮೃತನ ತಂದೆ ನಾಗಪ್ಪ ಜಕ್ಕಣ್ಣವರರಿಗೆ 5 ಲಕ್ಷ ರೂ.ಗಳ ಮೊತ್ತದ ಪರಿಹಾರದ ಚೆಕ್ ಹಸ್ತಾಂತರ ಮಾಡಿದ್ದಾರೆ...ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಉಪಸ್ಥಿತರಿದ್ದರು...
ಆ ಬಡ ಕುಟುಂಬದ ಮನೆಗೆ ಹೋಗಿ ಆ ಶಾಸಕ ಮಾಡಿದ್ದೆನೂ ಗೊತ್ತಾ..? ಆ ಬಡ ಕುಟುಂಬದ ಮನೆಗೆ ಹೋಗಿ ಆ ಶಾಸಕ ಮಾಡಿದ್ದೆನೂ ಗೊತ್ತಾ..? Reviewed by News10Karnataka Admin on August 23, 2020 Rating: 5

No comments:

Powered by Blogger.