ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ತಿಗಡೊಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಎನ್ ತೇಗುರ ಗ್ರಾಮದ ಶಿವರಾಯಪ್ಪ ಚಂದ್ರಪ್ಪ ಪಾಗಾದ ಇವರ ಹೊಲದಲ್ಲಿರುವ ಗುಡಿಸಲಿಗೆ ನಿನ್ನೆ ರಾತ್ರಿ ಆಕಸ್ಮೀಕ ಬೆಂಕಿ ತಗುಲಿ 3 ಲಕ್ಷ ರೂಪಾಯ 2 ಹೋರಿ, 3 ಆಕಳು , 2 ಕರು, 1 ಕುರಿ ಸಾವನ್ನಪ್ಪಿದ್ದು ಲಕ್ಷಾಂತರ ಮೌಲ್ಯದ ಜಾನುವಾರುಗಳು ಸಜೀವ ದಹನವಾಗಿವೆ,
ಇನ್ನು ಘಟನಾ ಸ್ಥಳಕ್ಕೆ ಸಮಾಜ ಸೇವಕ ಶ್ರೀ ಹಬೀಬ ಶಿಲೇದಾರ ಇವರು ಬೇಟ್ಟಿ ನೀಡಿ ದನ ಕರುಗಳನ್ನು ಕಳೆದುಕೊಂಡ ರೈತನಿಗೆ ಸಾಂತ್ವನ ಹೇಳಿದ್ದಾರೆ, ಜನರಿಗೆ ನಾವು ಯಾವ ರೀತಿಯಾಗಿ ಮುನ್ನಚ್ಚರಿಕೆಯಿಂದ ಇರಬೇಕು ಎಂದು ರೈತರಿಗೆ ತಿಳುವಳಿಕೆ ಹೇಳಿದ್ದಾರೆ..
ವೈಯಕ್ತಿಕವಾಗಿ ಹಬೀಬ್ ಶಿಲೆದಾರ 25 ಸಾವಿರ ರೂಪಾಯಿ ಚೆಕ್ ನ್ನು ನೀಡಿದ್ದಾರೆ,ನೊಂದ ರೈತನಿಗೆ ಕೂಡಲೇ ಪರಿಹಾರ ನೀಡುವಂತೆ ಬೈಲಹೊಂಗಲ ಎಸಿ ಸಾಹೇಬರಿಗೆ ಹಾಗೂ ಕಿತ್ತೂರು ತಹಶೀಲ್ದಾರ ಕಿತ್ತೂರ ಸಿ ಪಿ ಆಯ್ ಅವರಿಗೆ ಪೋನ್ ಕರೆ ಪರಿಹಾರಕ್ಕೆ ಮನವಿ ಮಾಡಿಕೊಂಡದ್ದಾರೆ..
ಈ ಸಂದಂಭ೯ದಲ್ಲಿ ಮಡಿವಾಳಯ್ಯ ಗುರುವೈನವರ, ಮಕಬೂಲ ಸನದಿ, ಅಡಿವೆಪ್ಪ ಕುರಿ, ಸುಭಾಸ ಹದ್ದನ್ನವರ, ಮೋನೇಶ ಪಾಗಾದ ಉಪಸ್ಥಿತಿ ರಿದ್ದರು.
ಆ ರೈತನ ಮನೆಗೆ ಹೋಗಿ ಹಬೀಬ್ ಶಿಲೇದಾರ ಮಾಡಿದ್ದೆನೂ..?
Reviewed by News10Karnataka Admin
on
August 16, 2020
Rating:

No comments: