.

ರೈತರಿಂದ ಸಂಸದರಿಗೆ ತರಾಟೆ ಅಂಗಲಾಚಿದ್ರು ಕಾರ ನಿಂದ ಕೆಳೆಗೆ ಇಳಿಯಲಿಲ್ಲ ಆ ಸಂಸದ...ಪುಲ್ ಡಿಟೇಲ್ ಇಲ್ಲಿದೆ ನೋಡಿ..

ಕೆನರಾ ಸಂಸದ ಅನಂತಕುಮಾರ ಹೆಗಡೆಗೆ ರೈತರು ತರಾಟಗೆ ತೆಗೆದುಕ್ಕೊಂಡ ಗಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂ ಕೆ ಹುಬ್ಬಳ್ಳಿ ಪಟ್ಟಣದಲ್ಲಿ ನಡೆದಿದೆ, ಕಿತ್ತೂರು ಚನ್ನಮ್ಮನ ಕ್ಷೆತ್ರಕ್ಕೆ ಸಂಸದರಾದ ಬಳಿಕ ಅನಂತ ಕುಮಾರ ಹೆಗಡೆ ಅವರು ಮೊದಲನೆಯ ಬಾರಿಗೆ ಕ್ಷೆತ್ರಕ್ಕೆ ಆಗಮಿಸಿದ್ದರು, ಇನ್ನು ರೈತರು ಮತ್ತು ನೆರೆ ಸಂತ್ರಸ್ತರು ಕಳೆದ ವರ್ಷವೇ ಪ್ರವಾಹಕ್ಕೆ ತತ್ತರಿಸಿ ಹೋಗಿದ್ವಿ, ಆದರೆ ಇನ್ನು ವರೆಗೂ ಯಾವುದೆ ಸರಕಾರದ ಸೌಲಭ್ಯ ಸಿಕ್ಕಿಲ್ಲ ಎಂದು ಸಚಿವ ಅನಂತ ಕುಮಾರ ಹೆಗಡೆ ಅವರ ಕಾರಿಗೆ ರೈತರು ಮುತ್ತಿಗೆ ಹಾಕಿ ಆಕ್ರೊಶ ವ್ಯಕ್ತ ಪಡಿಸಿದ್ದಾರೆ‌‌‌..
ಸಂಸದರಿಗೆ ಮನವರಿಕೆ ಮಾಡಿಕೊಡಲಿಕ್ಕೆ ಬೇಟಿ ಆಗಲಿಕ್ಕೆ ಬಂದಿದ್ದೆವೆ, ಆದರೆ ಸೌಜನ್ಯಕ್ಕೆ ಅನಂತ ಕುಮಾರ ಹೆಗಡೆ ಅವರು ಕೇವಲ ಪೇಸ್ಬುಕ್ ನಲ್ಲಿ ಮಾತನಾಡುತ್ತಾರೆ...ಆದರೆ ರೈತರ ಜೊತೆ ಯಾಕೆ ಮಾತನಾಡಲಿಕ್ಕೆ ಬರಲಿಲ್ಲ. 

ಮತ್ತು ಸೌಜನ್ಯ ಕ್ಕೂ ರೈತರಿಗೆ ಬೇಟಿಯಾಗದೆ ಕಾರನಿಂದ ಕೆಳಗೆ ಇಳಿಯದೆ ಅನಂತ ಕುಮಾರ ಹೆಗಡೆ ಅವರು ತೆರಳಿದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.‌‌ಇನ್ನು ಕಾರಗೆ ಮುತ್ತಿಗೆ ಹಾಕಿ ರೈತರು ಪ್ರತಿಬಟನೆ ನಡೆಸಿದ್ದರು...ಇಷ್ಟೆಲ್ಲ ರೈತರು ಕೇಳಿಕ್ಕೊಂಡ್ರು ಸಂಸದರು ಜಪ್ಪಯಾ ಅಂದ್ರು ಕಾರನಿಂದ ಮಾತ್ರ ಕೆಳಗೆ ಇಳಿಯಲಿಲ್ಲ....
ರೈತರಿಂದ ಸಂಸದರಿಗೆ ತರಾಟೆ ಅಂಗಲಾಚಿದ್ರು ಕಾರ ನಿಂದ ಕೆಳೆಗೆ ಇಳಿಯಲಿಲ್ಲ ಆ ಸಂಸದ...ಪುಲ್ ಡಿಟೇಲ್ ಇಲ್ಲಿದೆ ನೋಡಿ.. ರೈತರಿಂದ ಸಂಸದರಿಗೆ ತರಾಟೆ ಅಂಗಲಾಚಿದ್ರು ಕಾರ ನಿಂದ ಕೆಳೆಗೆ ಇಳಿಯಲಿಲ್ಲ ಆ ಸಂಸದ...ಪುಲ್ ಡಿಟೇಲ್ ಇಲ್ಲಿದೆ ನೋಡಿ.. Reviewed by News10Karnataka Admin on August 18, 2020 Rating: 5

No comments:

Powered by Blogger.