.

ಇದು ಇಂದಿರಮ್ಮನ ಕೆರೆ ಜೋಗ್ ಪಾಲ್ಸ ಅಲ್ಲ...

ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕಿನ ಹುಲಿಕೇರಿ ಗ್ರಾಮದ ಇಂದಿರಮ್ಮನ ಕೆರೆ ಕಟ್ಟೆ ಒಡೆದು ಅವಾಂತರ ಸೃಷ್ಠಿ ಮಾಡಿದೆ, ಇಂದು ಕೆರೆಯ ಕೋಡಿ ಕಟ್ಟೆ ಒಡೆದ ಹಿನ್ನಲೆಯಿಂದ ಅಳ್ನಾವರ, ಪಟ್ಡಣದ ಕೆಲ ಬಡಾವಣೆಗಳಲ್ಲಿ ಆತಂಕ ಸೃಷ್ಠಿ ಮಾಡಿದೆ..ಜೊತೆಗೆ ಹಳಿಯಾಳ ತಾಲೂಕಿನ ೧೦ ಕ್ಕೂ ಹೆಚ್ಚು ಗ್ರಾಮಗಳಲ್ಲಿ ಆತಂಕ ಮನೆಮಾಡಿದೆ ಸ್ಥಳಕ್ಕೆ ಧಾರವಾಡ  ಡಿ ಎಸ್ ಪಿ ನಾಯಕ, ಅಳ್ನಾವರ ತಹಶಿಲ್ದಾರ ಅಮರೇಶ ಪಮ್ಮಾರ, ನೀರಾವರಿ ಇಲಾಖೆಯ ಅಧಿಕಾರಿಗಳು ಬೇಟಿ ಪರಿಶಿಲನೆ, ನಡೆಸಿದ್ದಾರೆ.
 
ಕಳೆದ ಬಾರಿ ಅವಾಂತರ ಸೃಷ್ಠಿ ಮಾಡಿದ್ದ ಇಂದಿರಮ್ಮನ ಕೆರೆ ನೀರು,ಕಳೆದ ಬಾರಿ ಅಳ್ನಾವರ ಪಟ್ಟಣದ ಮೂರು ಬಡಾವಣೆಗಳು ಜಲಾವೃತ ವಾಗಿತ್ತು ಈ ಬಾರಿನೂ ಆತಂಕದಲ್ಲಿದ್ದಾರೆ ಗ್ರಾಮಸ್ಥರು ಕೆರೆಗೆ 
ಪೂಜೆ ಮಾಡಿ ದೇವರಲ್ಲಿ ಪ್ರಾರ್ಥನೆ ಮಾಡಿದ್ದಾರೆ ಯಾವುದೆ ಅನಾಹುತ ಆಗಬಾರದು ಎಂದು ದೇವರಲ್ಲಿ ಪ್ರಾರ್ಥನೆ ಮಾಡಿ ಗ್ರಾಮಸ್ಥಳದಲ್ಲಿ ದೇವರ ಮೊರೆ ಹೊಗಿದ್ದಾರೆ..
ಇದು ಇಂದಿರಮ್ಮನ ಕೆರೆ ಜೋಗ್ ಪಾಲ್ಸ ಅಲ್ಲ... ಇದು ಇಂದಿರಮ್ಮನ ಕೆರೆ ಜೋಗ್ ಪಾಲ್ಸ ಅಲ್ಲ... Reviewed by News10Karnataka Admin on August 17, 2020 Rating: 5

No comments:

Powered by Blogger.