.

ಮಾಜಿ ಸಚಿವ ವಿನಯ ಕುಲಕರ್ಣಿಗೆ ಅವರಿಗೂ ಕೊರೊನಾ ಪಾಸಿಟಿವ್..

ಮಾಜಿ ಸಚಿವ ವಿನಯ ಕುಲಕರ್ಣಿಗೆ ಕೊರೊನಾ ಸೊಂಕು ದೃಢ ಪಟ್ಟಿದೆ ಕಳೆದ ಒಂದು ವಾರದ ಹಿಂದೆ ತಮ್ಮದೆ ಒಡೆತನದ ವಿನಯ ವಿನಯ ಡೈರಿಯಲ್ಲಿ ಚಾಲೆಂಜಿಂಗ್ ಸ್ಟಾರ ದರ್ಶನ ಜೊತೆ ಎರಡು ದಿನಗಳವರೆಗೆ ಕಾಲ‌ ಕಳೆದಿದ್ದ ದರ್ಶನ ಮಾಜಿ ಸಚಿವರಿಗೆ ಕೊರೊನಾ ದೃಡಪಟ್ಟ ಹಿನ್ನಲೆ ವಿನಯ ಕುಲಕರ್ಣಿ ಅಭಿಮಾನಿಗಳಿಗೆ ಮತ್ತು ದರ್ಶನ ಅಭಿಮಾನಿಗಳಿಗೆ ಭಯ ಶುರುವಾಗಿದೆ..


ನಿನ್ನೆ ಸಂಜೆಯಿಂದ ಮನೆಯಲ್ಲಿ ಕ್ವಾರಂಟೈನ್ ಆದ ಆಗಿದ್ದಾರೆ ಮಾಜಿ ಸಚಿವ ವಿನಯ ಕುಲಕರ್ಣಿ, ಅವರು ಮತ್ತು ಅವರ ಮನೆಯವರಿಗೂ ಕೊರೊನಾ ಆತಂಕ ಮಾಡುತ್ತಿದೆ..ನಿನ್ನೆ ಜ್ವರ , ನೆಗಡಿಯಿಂದ ಬಳಲುತ್ತಿದ್ದ ಮಾಜಿ ಸಚಿವ ವಿನಯ ಕುಲಕರ್ಣಿ ಅವರು ಮನೆಯಲ್ಲೆ ರೆಸ್ಟ ಮಾಡುತ್ತಿದ್ದಾರೆ..ಮತ್ತೊಂದಡೆ ಮಾಜಿ ಸಚಿವ ವಿನಯ ಕುಲಕರ್ಣಿ ಅವರು ಬೇಗ ಗುಣಮುಖರಾಗಿ ಬರಲಿ ಎಂದು ಅಭಿಮಾನಿಗಳಿಂದ ದೆವರಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ..
ಮಾಜಿ ಸಚಿವ ವಿನಯ ಕುಲಕರ್ಣಿಗೆ ಅವರಿಗೂ ಕೊರೊನಾ ಪಾಸಿಟಿವ್.. ಮಾಜಿ ಸಚಿವ ವಿನಯ ಕುಲಕರ್ಣಿಗೆ ಅವರಿಗೂ ಕೊರೊನಾ ಪಾಸಿಟಿವ್.. Reviewed by News10Karnataka Admin on August 27, 2020 Rating: 5

No comments:

Powered by Blogger.