ಬ್ರೆಕಿಂಗ್ :
ಕೊರೊನಾ ಮಹಾಮಾರಿಗೆ ತತ್ತರಿಸಿದ ಕರುನಾಡು,
ಕರುನಾಡಲ್ಲಿಂದು 5172 ಕೊರೊನಾ ಸೊಂಕಿತರು ಪತ್ತೆ,
ಬಿಟ್ಟು ಬಿಡದೆ ಕರ್ನಾಟಕವನ್ನ ಕಾಡುತ್ತಿದೆ ಕೊರೊನಾ ಮಹಾಮಾರಿ,
ರಾಜ್ಯದಲ್ಲಿ ,1,29,287 ಕ್ಕೆ ಏರಿದೆ ಕೊರೊನಾ ಸೊಂಕಿತರ ಸಂಖ್ಯೆ,
ಪ್ರತಿದಿನ 5000 ಕೆಳಗೆ ಬರ್ತಾ ಇಲ್ಲ ಕೊರೊನಾ ಸೊಂಕಿತರ ಸಂಖ್ಯೆ,
ರಾಜ್ಯದಲ್ಲಿ ಇಲ್ಲಿಯವರೆಗೆ 53,648 ಜನರು ಕೊರೊನಾದಿಂದ ಬಿಡುಗಡೆಯಾಗಿದ್ದಾರೆ,
ರಾಜ್ಯದಲ್ಲಿ ಬರೊಬ್ಬರಿ 73,219 ಕೊರೊನಾ ಸಕ್ರಿಯ ಪ್ರಕರಣಗಳಿವೆ,
ರಾಜ್ಯದಲ್ಲಿ 2, 412 ಕ್ಕೆ ಏರಿದೆ ಕೊರೊನಾದಿಂದ ಮೃತರ ಸಂಖ್ಯೆ,
ದಿನೆ ದಿನೆ ರಾಜ್ಯದಲ್ಲಿ ಕೊರೊನಾ ಮಹಾಸ್ಪೋಟವಾಗುತ್ತಿದೆ ರಾಜ್ಯದಲ್ಲಿ,
ಪ್ರತಿದಿನ ಕೊರೊನಾ ಮಹಾಮಾರಿ ದಿನೆ ದಿನೆ ಬಿಟ್ಟು ಬಿಡದೆ ಕಾಡುತ್ತಿದೆ ಕೊರೊನಾ
ಧಾರವಾಡ
ಓರ್ವರು ಕೋರೋನಾದಿಂದ ಸಾವನ್ನಪ್ಪಿ 9 ದಿನಗಳು ಕಳೆದಿವೆ
ಯಡವಟ್ಟು ಮಾಡಿದ ಆರೋಗ್ಯ ಇಲಾಖೆಯ ಅಧಿಕಾರಿಗಳು
ಸತ್ತ ವ್ಯಕ್ತಿಯ ಕುಟುಂಬಕ್ಕೆ ಕಾಲ್ ಮಾಡಿದ ಆರೋಗ್ಯ ಇಲಾಖೆ ಸಿಬ್ಬಂದಿಗಳು
ಈ ಸಿಬ್ಬಂದಿಯ ಮಾತುಗಳನ್ನು ಕೇಳಿ ಮನೆಯವರು ಶಾಕ್..!
ಧಾರವಾಡದ ಮೃತ್ಯುಂಜಯ ನಗರದ ಕೊಟ್ಟಣ ಓಣಿ
ನಿಮ್ಮ ಮನೆಯ ಸದಸ್ಯ ಆರಾಮ ಇದ್ದರಾ..? :ಸಿಬ್ಬಂದಿ
ಧಾರವಾಡ
ಎಲ್ಲ ಮುಗಿದು 9 ದಿನ ಆದ ಬಳಿಕ ಇವತ್ತು ಸೀಲ್ಡೌನ್ ಮಾಡಿದ ಸಿಬ್ಬಂದಿ
ಕೊಟ್ಟಣ ಓಣಿ ನಿವಾಸಿ,ಧಾರವಾಡ
ಸಂತೋಷ್,ಕೊಟ್ಟಣ ಓಣಿ ನಿವಾಸಿ,ಧಾರವಾಡ
ಹುಕ್ಕೇರಿ
ಹುಕ್ಕೇರಿ ತಾಲೂಕಿನ ಬಾಡ ಗ್ರಾಮಕ್ಕೆ ಮಂಜೂರಾದ ಸರಕಾರಿ ಶಾಲೆ
2020-21 ನೇ ಸಾಲಿನ ನಬಾರ್ಡ್ ಯೋಜನೆಯಲ್ಲಿ ಬಾಡ ಗ್ರಾಮಕ್ಕೆ ಪ್ರಾಥಮಿಕ ಶಾಲೆ
ಶಾಲೆಯ ನೂತನ ಕಟ್ಟಡದ ಗುದ್ದಲಿ ಪೂಜೆ ಮಾಡಿದ ಶಾಸಕ ಉಮೇಶ್ ಕತ್ತಿ
ಕಾಮಗಾರಿಗಳಿಗೆ ಶಾಸಕರಿಂದ ಚಾಲನೆ
ಗ್ರಾಮದಲ್ಲಿ ಶಾಲೆಯ ಹೊಸ 5 ಕಟ್ಟಡಗಳನ್ನು ಮಂಜೂರು ಮಂಡಿಸಿದ್ದಾರೆ
11 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಶಾಲಾ ಕೊಠಡಿಗಳು
ಕ್ಷೇತ್ರ ಅಭಿವೃದ್ಧಿಗೆ 20 ಕೋಟಿ ರೂ.
ಕ್ಷೇತ್ರದ 15 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕಾಮಗಾರಿಗೆ ಚಾಲನೆ
No comments: