.

11 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಶಾಲಾ ಕೊಠಡಿಗಳು|ಶಾಸಕ ಉಮೇಶ್ ಕತ್ತಿ|ಹುಕ್ಕೇರಿ|News 10 Karnatakaಶಾಸಕ ಉಮೇಶ ಕತ್ತಿ ಅವರು ತಮ್ಮ ಕ್ಷೆತ್ರದ ಹಳ್ಳಿಗಳಲ್ಲಿ 2020_21 ನೇ ಸಾಲಿನ ನಬಾರ್ಡ್ ಯೋಜನೆಯಲ್ಲಿ ಹುಕ್ಕೇರಿ ತಾಲೂಕಿಗೆ ಮಂಜೂರಾದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಬಾಡ ಗ್ರಾಮದಲ್ಲಿಯ ಶಾಲೆಯ ನೂತನ ಕಟ್ಟಡದ ಗುದ್ದಲಿ ಪೂಜೆಯನ್ನ ಶಾಸಕ ಉಮೇಶ ಕತ್ತಿ ಅವರು ಶಂಕುಸ್ಥಾಪನೆ ನೆರೆವರಿಸಿದರು, ಗ್ರಾಮದಲ್ಲಿ ಶಾಲೆಯ ಹೊಸ 5 ಕಟ್ಟಡ ಗಳನ್ನ ಮಂಜೂರು ಮಾಡಿಸಿದ್ದಾರೆ, ಈಗ ಮತ್ತೆ 11 ಲಕ್ಷ ವೆಚ್ಚದಲ್ಲಿ ಶಾಲಾ ಕೋಠಡಿಗಳಿಗೆ ಮಂಜೂರು ಮಾಡಿಸಿದ್ದಾರೆ ಕ್ಷೇತ್ರದ ಅಭಿವೃದ್ದಿಗಾಗಿ ಸುಮಾರು 20 ಕೋಟಿ ರೂ ಗಳನ್ನೂ ಮಂಜೂರು ಮಾಡಿಸಿ ಕ್ಷೆತ್ರದ 15 ಕ್ಕೂ ಹೆಚ್ಚು ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳಿಗೆ ಇಂದು ಗುದ್ದಲಿ ಪೂಜೆ ನೆರವರಿಸಿ ಕಾಮಗಾರಿಗಳಿಗೆ ಚಾಲನೆ ನಿಡಿದ್ದಾರೆ.. ಶಾಸಕ ಉಮೇಶ ಕತ್ತಿ ಅವರಿಗೆ ಪಿ ಕೆ ಪಿ ಎಸ್ ಅಧ್ಯಕ್ಷರಾದ ಕಾಶಿನಾಥ ದೇವಕತ್ತೆ ಶಿಕಂದರ್ ಸನದಿ, ಅಶೋಕ ಹಿರೇಕೋಡಿ , ರಾಜೇಂದ್ರ ಪಾಟೀಲ್ , ಪವನ್ ಪಾಟೀಲ್ , ಜಿಲ್ಲಾಪಂಚಾಯತ ಸದಸ್ಯರಾದ ಮಹೇಶ್ ಕುಂಬಾರ್ ಸಾಥ ಕೊಟ್ಟಿದ್ದಾರೆ,
11 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಶಾಲಾ ಕೊಠಡಿಗಳು|ಶಾಸಕ ಉಮೇಶ್ ಕತ್ತಿ|ಹುಕ್ಕೇರಿ|News 10 Karnataka 11 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಶಾಲಾ ಕೊಠಡಿಗಳು|ಶಾಸಕ ಉಮೇಶ್ ಕತ್ತಿ|ಹುಕ್ಕೇರಿ|News 10 Karnataka Reviewed by News10Karnataka Admin on August 01, 2020 Rating: 5

No comments:

Powered by Blogger.